Join WhatsApp Group

ರೈಲ್ವೆ ಇಲಾಖೆಯಲ್ಲಿ 6,328 ಹುದ್ದೆಗಳ ನೇಮಕಾತಿ | RRB Recruitment 2025

ಹಲೋ ಸ್ನೇಹಿತರೇ ನಮಸ್ಕಾರ, ಇದೀಗ ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಬಂದಿದೆ. ರೈಲ್ವೆ ನೇಮಕಾತಿ ಮಂಡಳಿ (RRB) 2025ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ತಂತ್ರಜ್ಞ ಹುದ್ದೆಗಳ ಭರ್ತಿಗೆ 6,328 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಇದು ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರಕಾರಿ ಉದ್ಯೋಗವನ್ನು ಪಡೆಯಲು ಒಂದು ಸುಂದರ ಅವಕಾಶವಾಗಿದೆ.

RRB Recruitment 2025
  • ಹುದ್ದೆಯ ಹೆಸರು: ತಂತ್ರಜ್ಞ (Technician)
  • ಒಟ್ಟು ಹುದ್ದೆಗಳ ಸಂಖ್ಯೆ: 6,328
  • ಉದ್ಯೋಗ ಸ್ಥಳ: ಅಖಿಲ ಭಾರತ
  • ಅಧಿಕೃತ ವೆಬ್‌ಸೈಟ್: https://indianrailways.gov.in
  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 28-06-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-07-2025
ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಫ್ರೀಲಾನ್ಸ್ ಹುದ್ದೆಗಳುClick Here

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು

  • 10ನೇ ತರಗತಿ (SSLC)
  • ಐಟಿಐ (ITI)
  • 12ನೇ ತರಗತಿ (PUC)
  • ಡಿಪ್ಲೊಮಾ
  • ಬಿಎಸ್ಸಿ (B.Sc)
  • ಬಿಇ ಅಥವಾ ಬಿ.ಟೆಕ್ (BE/B.Tech) ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷ ವಯೋಮಿತಿಯನ್ನು ಹೊಂದಿರಬೇಕು.

  • OBC / UR/EWS ಮಾಜಿ ಸೈನಿಕರು – 3 ವರ್ಷ
  • SC/ST ಅಭ್ಯರ್ಥಿಗಳು – 5 ವರ್ಷ
  • ಮಾಜಿ ಸೈನಿಕರು (OBC-NCL) – 6 ವರ್ಷ
  • ಮಾಜಿ ಸೈನಿಕರು (SC/ST) – 8 ವರ್ಷ
  • PwBD (UR/EWS) – 10 ವರ್ಷ
  • PwBD (OBC-NCL) – 13 ವರ್ಷ
  • PwBD (SC/ST) – 15 ವರ್ಷ
  • SC/ST/ಮಹಿಳೆ/ಮಾಜಿ ಸೈನಿಕರು/PwBD/EBC ಅಭ್ಯರ್ಥಿಗಳಿಗೆ – ₹250/-
  • ಇತರ ಎಲ್ಲಾ ಅಭ್ಯರ್ಥಿಗಳಿಗೆ – ₹500/-
  • ಪಾವತಿ ವಿಧಾನ: ಆನ್‌ಲೈನ್ ಮೂಲಕ

ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ ₹19,900/- ರಿಂದ ₹29,200/- ವೇತನ ನೀಡಲಾಗುತ್ತದೆ.

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  2. ದಾಖಲೆ ಪರಿಶೀಲನೆ
  3. ವೈದ್ಯಕೀಯ ಪರೀಕ್ಷೆ
  • ಅಧಿಕೃತ ವೆಬ್‌ಸೈಟ್ https://indianrailways.gov.in ಗೆ ಭೇಟಿ ನೀಡಿ.
  • ನಿಮಗೆ ಸಂಬಂಧಿಸಿದ RRB ವಿಭಾಗವನ್ನು ಆಯ್ಕೆಮಾಡಿ.
  • ತಂತ್ರಜ್ಞ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
  • ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್‌ ತೆರೆಯಿರಿ.
  • ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ಶುಲ್ಕ ಪಾವತಿ ಮಾಡಿ.
  • ಅರ್ಜಿ ಸಲ್ಲಿಸಿ, ಸಬ್ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆClick Here
ಅಪ್ಲೇ ಆನ್ಲೈನ್Click Here
ಅಧಿಕೃತ ವೆಬ್‌ಸೈಟ್Click Here

1 thoughts on “ರೈಲ್ವೆ ಇಲಾಖೆಯಲ್ಲಿ 6,328 ಹುದ್ದೆಗಳ ನೇಮಕಾತಿ | RRB Recruitment 2025

Leave a Reply

Your email address will not be published. Required fields are marked *